ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ ಮಾಜಿ ಶಾಸಕರ ಪತ್ನಿಗೆ ಹೃದಯಾಘಾತ : ಐಸಿಯುನಲ್ಲಿ ಚಿಕಿತ್ಸೆ

ಬೆಳ್ತಂಗಡಿ : ಮಾಜಿ ಶಾಸಕರಾದ ಕೆ.ವಸಂತ.ಬಂಗೇರರ ಪತ್ನಿ ಸುಜಿತಾ.ವಿ.ಬಂಗೇರರಿಗೆ ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿರುವಾಗ ಹೃದಯಘಾತವಾಗಿದ್ದು ತಕ್ಷಣ ಖಾಸಗಿ ವೈದ್ಯರು ಮನೆಗೆ ಬಂದು ಪರೀಕ್ಷಿಸಿದಾಗ ಗಂಭೀರ ಸ್ಥಿತಿಯಲ್ಲಿದ್ದು ನಂತರ ಆಂಬುಲೆನ್ಸ್ ಮೂಲಕ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದರು ವೈದ್ಯರು ರಾತ್ರಿಯೆ ಸರ್ಜರಿ ಮಾಡಿ ಹೃದಯಕ್ಕೆ ಸ್ಟ್ಯಾಂಟ್ ಅಳವಡಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಎ.ಜೆ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿದಿದೆ.

Edited By : Nirmala Aralikatti
Kshetra Samachara

Kshetra Samachara

05/12/2021 07:37 pm

Cinque Terre

9.45 K

Cinque Terre

1

ಸಂಬಂಧಿತ ಸುದ್ದಿ