ಮುಲ್ಕಿ:ಕೇರಳ ತ್ರಿಸ್ತರ ಚುನಾವಣೆಯ ಅಂಗವಾಗಿ ಇಂದು ಮಂಗಳೂರು ಉತ್ತರ ಶಾಸಕರಾದ ಡಾ.ವೈ ಭರತ್
ಶೆಟ್ಟಿ ಅವರು ಕಾಸರಗೋಡು ಜಿಲ್ಲೆಯಾದ್ಯಂತ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದರು.
ಇದರ ಅಂಗವಾಗಿ ಬಿ.ಎಮ್.ಎಸ್ (ಭಾರತೀಯ ಮಸ್ದೂರ್ ಸಂಘ)ಕುದ್ರೆಪ್ಪಾಡಿ ಘಟಕದ ಕಾರ್ಯಕರ್ತರ ಬೇಟಿಯು ಅವರ ಘಟಕದ ಕಚೇರಿಯಲ್ಲಿ ನಡೆಯಿತು.ಅಭ್ಯರ್ಥಿಗಳ ಪರವಾಗಿ ಶಾಸಕರು ಮತಯಾಚಿಸಿದರು.ಸ್ಥಳೀಯ ಭಾಗದ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
04/12/2020 01:37 pm