ಬಂಟ್ವಾಳ: ತುಳು ಲಿಪಿಯನ್ನು ಜನರಿಗೆ ಕಲಿಸುವ ಮೂಲಕ, ತುಳು ಲಿಪಿಯಲ್ಲಿ ನಾಮಫಲಕಗಳನ್ನು ಹಾಕುವ ಮೂಲಕ ತುಳು ಲಿಪಿಯನ್ನು ಪರಿಚರಿಸುವ ಪ್ರಯತ್ನದ ಭಾಗವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತನ್ನ ಕಚೇರಿಯಲ್ಲಿ ತುಳು ಲಿಪಿಯಲ್ಲಿ ಹೆಸರಿನ ನಾಮ ಫಲಕವನ್ನು ಅಳವಡಿಸಿ ಗಮನ ಸೆಳೆದಿದ್ದಾರೆ. ತುಳು ಸಂಘಟನೆಯ ಕಾರ್ಯಕರ್ತರು ಈ ನಾಮಫಲಕವನ್ನು ಕೊಡುಗೆಯಾಗಿ ನೀಡಿದ್ದಾರೆ.
Kshetra Samachara
03/11/2020 09:13 pm