ಕಟೀಲು: ಖ್ಯಾತ ಬಾಗವತ ಬಲಿಪ ಪ್ರಸಾದ್ ಅವರು ಮಂಗಳೂರಿನ ಖಾಸಗಿ ಅಸ್ದ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಟೀಲು ಮೇಳದಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬಲಿಪ ಪ್ರಸಾದ್ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಳುತ್ತಿದ್ದರು. ಅನಾರೋಗ್ಯ ಕಾರಣದಿಂದ ಈ ವರ್ಷ ತಿರುಗಾಟ ನಡೆಸಿರಲಿಲ್ಲ. ಕಟೀಲು ಎರಡನೇ ಮೇಳದಲ್ಲಿ ಬಾಗವತರಾಗಿದ್ದ ಬಲಿಪ ಪ್ರಸಾದ್ ರವರು, ಬಲಿಪ ಪರಂಪರೆಯ ಮೂಂದುವರಿಸುತ್ತಿದ್ದರು. ಮೃತರು ತಂದೆ ಖ್ಯಾತ ಭಾಗವತ ನಾರಾಯಣ ಬಲಿಪ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ
Kshetra Samachara
11/04/2022 08:44 pm