ಬಜಪೆ:ಕಳೆದ ಎರಡು ದಿನಗಳಿಂದ ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.ಎಡೆಬಿಡದೆ ಸುರಿದಂತಹ ಭಾರೀ ಮಳೆಗೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತಲ್ ಸಾರ್ ನ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಬೃಹತ್ ಗಾತ್ರದ ಅಶ್ವಥಮರ ವೊಂದು ಉರುಳಿಬಿದ್ದಿದೆ.
ಸುಮಾರು 500 ವರ್ಷ ಹಳೆಯದಾದ ಅಶ್ವಥಮರವಾಗಿದ್ದು,ಬುಡ ಸಮೇತ ಉರುಳಿ ಬಿದ್ದಿದೆ.
Kshetra Samachara
05/08/2022 08:44 pm