ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಲಿತ ಸಮಾಜದ ಬಗ್ಗೆ ಅವಹೇಳನ,ಪೊಲೀಸ್ ಠಾಣೆಗೆ ದೂರು

ಬಜಪೆ:ದಲಿತ ಸಮಾಜದ ಬಗ್ಗೆ ಅವಹೇಳನ ಮಾಡಿ,ದಲಿತರ ಆತ್ಮಗೌರವಕ್ಕೆ ದಕ್ಕೆ ತಂದು,ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವಂತಹ ಭಾಷಣ ಮಾಡಿದ SDPI ನಾಯಕರ ವಿರುದ್ಧ,ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ,ದಲಿತ ಭಾಂಧವರ ಮುಂದಾಳತ್ವದಲ್ಲಿ,ವಿಶ್ವ ಹಿಂದೂ ಪರಿಷತ್,ಭಜರಂಗದಳ ಗುರುಪುರ ಪ್ರಖಂಡದ ಪ್ರಮುಖರು ಹಾಗು ವಿಶ್ವ ಹಿಂದೂ ಪರಿಷತ್,ಭಜರಂಗದಳ ಓಂಕಾರ ಘಟಕ ಕಂದಾವರ ಪದವು ಘಟಕದ ಪ್ರಮುಖರು ಕಾರ್ಯಕರ್ತರ ಸಮ್ಮುಖದಲ್ಲಿ ಬಜಪೆ ಪೋಲಿಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

03/06/2022 07:35 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ