ಬೈಂದೂರು: ಬೈಂದೂರು ತಾಲೂಕಿನ ಶ್ರೀರಾಮಚಂದ್ರನ ದೇವಸ್ಥಾನಕ್ಕೆ ಯುವ ನಾಯಕ ನಿತಿನ್ ನಾರಾಯಣ್ ನವರಾತ್ರಿಯ 8ನೇ ದಿನವಾದ ಸೋಮವಾರ ಭೇಟಿ ನೀಡಿ, ದರ್ಶನ ಪಡೆದರು. ಶ್ರೀ ರಾಮಕ್ಷತ್ರೀಯ ಯುವಕ ಮಂಡಲ ವತಿಯಿಂದ 36ನೇ ವರ್ಷದ ಶ್ರೀ ಶಾರದೋತ್ಸವಕ್ಕೆ ಭೇಟಿ ನೀಡಿ ದರ್ಶನ ಪಡೆದು, ಶಾರದಾ ಮಾತೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಕ್ಷತ್ರೀಯ ಯುವಕ ಮಂಡಲ ವತಿಯಿಂದ ಪ್ರಸಾದ ನೀಡಿ, ಗೌರವಿಸಿದರು.
Kshetra Samachara
03/10/2022 09:32 pm