ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ :ಮುಂದುವರಿದ ಅಕಾಲಿಕ ಮಳೆ: ಜನರಿಗೆ ತೊಂದರೆ

ಉಡುಪಿ : ಉಡುಪಿಯಲ್ಲಿ ಅಕಾಲಿಕ ಮಳೆ ಇಂದು ಕೂಡ ಮುಂದುವರೆದಿದೆ. ಸಂಜೆ ವೇಳೆ ಮಳೆಯಾಗುತ್ತಿರುವುದರಿಂದ ನಗರದ ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮತ್ತು ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು.

ನವೆಂಬರ್ 20 ರ ಹೊತ್ತಿಗೆ ಸಾಮಾನ್ಯವಾಗಿ ಮಳೆಯಾಗುವುದಿಲ್ಲ. ಆದರೆ ಕಳೆದ ಒಂದು ತಿಂಗಳಿನಿಂದ ಅಕಾಲಿಕ ಮಳೆಯಾಗುತ್ತಿದ್ದು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಇದಲ್ಲದೆ ಕೃಷಿಕರು ಕೂಡ ಮಳೆ ಇಂದು ನಿಲ್ಲುತ್ತದೆ,ನಾಳೆ ನಿಲ್ಲುತ್ತದೆ ಎಂದು ಕಾಯುತ್ತಿದ್ದಾರೆ.ಆದರೆ ಅಕಾಲಿಕ ಮಳೆ ಮಾತ್ರ ಇನ್ನೂ ನಿಲ್ಲದಿರುವುದು ಎಲ್ಲರ ಬೇಸರಕ್ಕೆ ಕಾರಣವಾಗಿದೆ.

Edited By : PublicNext Desk
Kshetra Samachara

Kshetra Samachara

20/11/2021 06:10 pm

Cinque Terre

15.07 K

Cinque Terre

0