ಮುಲ್ಕಿ: ಅವಿಭಾಜಿತ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಬೇಸಿಗೆಗಾಲ ಪ್ರಾರಂಭವಾಗಿದ್ದು ಸೀಯಾಳ(ತುಳುವಿನಲ್ಲಿ ಬೊಂಡ ಹೇಳುತ್ತಾರೆ)ಕ್ಕೆ ಸಕತ್ ಡಿಮ್ಯಾಂಡ್ ಬಂದಿದೆ,
ಬೇಸಿಗೆಯ ದಗೆಗೆ ಅತೀ ಹೆಚ್ಚು ಸೀಯಾಳ ಮಾರಾಟವಾಗುತ್ತಿದ್ದು, ಮಂಡ್ಯ ಕಡೆಯಿಂದ ಕರಾವಳಿಗೆ ಸೀಯಾಳ ಬರುತ್ತಿದೆ.
ಆದರೆ ಕರಾವಳಿಯಲ್ಲಿ ಸ್ಥಳೀಯ ಸೀಯಾಳಕ್ಕೆ ಸಕತ್ ಡಿಮ್ಯಾಡ್ ಇದ್ದು ಮರಕ್ಕೆ ಹತ್ತಿ ಸೀಯಾಳ ಕೊಯ್ಯುವವರ ಕೊರತೆ ಉಂಟಾಗಿದೆ.
ಕರಾವಳಿಯಲ್ಲಿ ಮಾಮೂಲಿ ಸೀಯಾಳ 35ರಿಂದ 45ರೂ ಗೆ ಮಾರಾಟವಾಗುತ್ತಿದ್ದು ಗೆಂದಾಳಿ ಸೀಯಾಳ 40ರೂ ನಿಂದ 50ರೂ ನವರೆಗೆ ಬೆಲೆಗೆ ಬಿಕರಿಯಾಗುತ್ತಿದೆ.
Kshetra Samachara
11/02/2022 01:28 pm