ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ಕಶ ಶಬ್ದ ಮಾಡುವ ಬೈಕ್ ಸೈಲೆನ್ಸರ್ ಗಳು 'ಸೈಲೆಂಟ್'

ಮಣಿಪಾಲ: ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಶಬ್ದ ಮಾಲಿನ್ಯ ಉಂಟುಮಾಡುತ್ತಿದ್ದ ಸೈಲೆನ್ಸರ್ ಗಳನ್ನು ಬುಲ್ಡೋಜರ್ ಅಡಿಗೆ ಹಾಕಿ ಧ್ವಂಸಗೊಳಿಸಿದ ಘಟನೆ ಇಂದು ನಡೆಯಿತು.ಮಣಿಪಾಲ ಠಾಣೆ ಪೊಲೀಸರು ಜನವರಿಯಲ್ಲಿ ವಿಶೇಷ ಕಾರ್ಯಾಚರಣೆ ಮಾಡಿ ಇವುಗಳನ್ಬು ವಶಪಡಿಸಿಕೊಂಡಿದ್ದರು.

ಸಾವಿರ, ಲಕ್ಷಾಂತರ ರೂ ಮೌಲ್ಯದ ಸೈಲೆನ್ಸರ್ ಗಳನ್ನು ಬೈಕ್ ಗೆ ಅಳವಡಿಸುವ ಶೋಕಿ ಇಲ್ಲಿನ ವಿದ್ಯಾರ್ಥಿಗಳಿಗಿದೆ. ಹೀಗೆ ದಂಡ ಹಾಕಿ ವಶಪಡಿಸಿಕೊಂಡಿದ್ದ ಎಪ್ಪತ್ತಕ್ಕೂ ಹೆಚ್ಚು ಸೈಲೆನ್ಸರ್ ಗಳನ್ನು ಮಣಿಪಾಲದ ಮುಖ್ಯ ರಸ್ತೆಯ ಮೇಲಿಟ್ಟು ಅದರ ಮೇಲೆ ಬುಲ್ಡೋಜರ್ ಹತ್ತಿಸಲಾಯಿತು.

Edited By : Shivu K
Kshetra Samachara

Kshetra Samachara

31/01/2022 12:39 pm

Cinque Terre

15.68 K

Cinque Terre

5

ಸಂಬಂಧಿತ ಸುದ್ದಿ