ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಗುರುಪುರ ಬಳಿ ಗುಡ್ಡ ಕುಸಿತ-ರಾಷ್ಟ್ರೀಯ ಹೆದ್ದಾರಿ ಈಗ ಡೇಂಜರಸ್!

ಬಜಪೆ: ಮೂಡಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುರುಪುರ ಬಳಿ ಗುಡ್ಡಕುಸಿತ ಉಂಟಾಗಿದ್ದು,ರಾಷ್ಟ್ರೀಯ ಹೆದ್ದಾರಿಯು ಅಪಾಯದ ಅಂಚಿನಲ್ಲಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಈ ಭಾಗದಲ್ಲಿ ಮಳೆಯು ಸುರಿಯುತ್ತಿದೆ.ಕೆಲ ದಿನಗಳ ಹಿಂದೆಯೂ ಗುಡ್ಡ ಕುಸಿತ ವಾಗಿದ್ದು,ಇಂದು ಮತ್ತೆ ಗುಡ್ಡ ಕುಸಿತ ಗೊಂಡಿದೆ.ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Edited By : Nagesh Gaonkar
Kshetra Samachara

Kshetra Samachara

05/07/2022 06:42 pm

Cinque Terre

10.52 K

Cinque Terre

0