ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಮೇಲ್ಸೇತುವೆ ಮಂಡೆಬಿಸಿ

ಕುಂದಾಪುರ : ಮೇಲ್ಸೇತುವೆ ಕಾಮಗಾರಿ ವಿಳಂಬ ಜನಜೀವನ ‌ ಅಲ್ಲೋಲಕಲ್ಲೋಲ, ಜನರ ಗೋಳು ಕೇಳುವವರೇ ಇಲ್ಲ ಸಂಬಂಧಪಟ್ಟ ಜನನಾಯಕರು ಯಾಕೆ ಮೌನವಾಗಿ ಕುಳಿತಿದ್ದಾರೆ, ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್ ಕ್ಯಾರೇ ಅಂದಿಲ್ಲ ಯಾಕೆ ನವಯುಗ ಕಂಪನಿ, ಈ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಸಂದೇಶ್ ಶೆಟ್ಟಿ ಆಜ್ರಿ ನಡೆಸಿದ ವಾಕ್ ಥ್ರೋ ಇಲ್ಲಿದ ನೋಡಿ ....

Edited By : Nagesh Gaonkar
Kshetra Samachara

Kshetra Samachara

26/12/2020 07:44 pm

Cinque Terre

20.03 K

Cinque Terre

5

ಸಂಬಂಧಿತ ಸುದ್ದಿ