ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉಡುಪಿಯ ಯುವ ಉದ್ಯಮಿ ಹೃದಯಾಘಾತದಿಂದ ನಿಧನ

ಉಡುಪಿ: ಯುವ ಉದ್ಯಮಿ, ಉಡುಪಿ ಕಾಮತ್ ಎಂಡ್ ಕಂಪನಿಯ ಮಾಲಕರಾದ ಸುದರ್ಶನ್ ಕಾಮತ್ ಅವರ ಪುತ್ರ, ಸತ್ಯಜಿತ್ ಕಾಮತ್(42) ಹೃದಯಾಘಾತದಿಂದ ನಿಧನರಾದರು.ಗೋವಾ ಪ್ರವಾಸದಲ್ಲಿದ್ದ ವೇಳೆ ಇವರಿಗೆ ಹೃದಯಾಘಾತವಾಗಿದ್ದು,ಮೃತರು ಪತ್ನಿ,

ಇಬ್ಬರು ಮಕ್ಕಳು, ಸೋದರಿ, ತಂದೆತಾಯಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಈ ಹಿಂದೆ ಇಂದ್ರಾಳಿಯ ರೈಲ್ವೇ ಸೇತುವೆ ಮೇಲೆ ಇವರ ಕಾರು ಭೀಕರ ಅಪಘಾತಕ್ಕೀಡಾಗಿ ಸಾವಿನಂಚಿನಿಂದ ಪಾರಾಗಿದ್ದರು. ಇವರ ನಿಧನಕ್ಕೆ ಅಪಾರ ಅಭಿಮಾನಿಗಳು ಸಂತಾಪವನ್ನು ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

15/08/2022 05:02 pm

Cinque Terre

3.76 K

Cinque Terre

0

ಸಂಬಂಧಿತ ಸುದ್ದಿ