ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮನೆಯಂಗಳದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷ: ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ!

ಸಿದ್ದಾಪುರ: ಸಿದ್ದಾಪುರದ ಮನೆಯಂಗಳಕ್ಕೆ ಬಂದ ಅಪರೂಪದ ಅತಿಥಿಯನ್ನು ನೋಡಿ ಜನ ಬೆಚ್ಚಿ ಬಿದ್ದ ಪ್ರಸಂಗ ನಡೆಯಿತು.ಈ ಅತಿಥಿ ಬೇರಾರೂ ಅಲ್ಲ. ಭಾರೀ ಗಾತ್ರದ ಕಾಳಿಂಗ ಸರ್ಪ. ತಕ್ಷಣ ಸಮೀಪದ ಉರಗ ತಜ್ಞ ನಾಗರಾಜ ನಾಯ್ಕ್ ಅಲ್ಬಾಡಿಯವರಿಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಇವರು ಬೃಹತ್ ಗಾತ್ರದ, ಉದ್ದನೆಯ ಕಾಳಿಂಗ ಸರ್ಪವನ್ನು ಉಪಾಯದಿಂದ ಸೆರೆ ಹಿಡಿದಿದ್ದಾರೆ. ಬಳಿಕ ಕಾಳಿಂಗನನ್ನು ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

Edited By : Somashekar
Kshetra Samachara

Kshetra Samachara

25/07/2022 09:00 pm

Cinque Terre

14.2 K

Cinque Terre

1

ಸಂಬಂಧಿತ ಸುದ್ದಿ