ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಆಸ್ಪತ್ರೆ ವಾಸಿ" ಆಗಲು ದಿನಕ್ಕೆ 600 ರೂ. ಪಗಾರ!

ಮಂಗಳೂರು: ಮಂಗಳೂರು ನಗರದ ಕೆಲವು " ದೊಡ್ಡ" ಖಾಸಗಿ ಆಸ್ಪತ್ರೆಗಳು ಬೆಡ್ ಫುಲ್ ಮಾಡಲು ಫ್ರೀ ಚೆಕ್ಕಿಂಗ್ ನೆಪದಲ್ಲಿ ನೂರಾರು ಕೂಲಿ ಕಾರ್ಮಿಕರನ್ನು 600 ರೂಪಾಯಿಯ ಆಮಿಷ ಒಡ್ಡಿ ತಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಾಸಿಗೆಯಲ್ಲಿ ಸುಮ್ಮನೆ ಮಲಗಿಸಿವೆಯೇ!? ಈ ಬಗ್ಗೆ ತನಿಖೆಗೆ ಒತ್ತಾಯಿಸಿ, ಸಾಮಾಜಿಕ ಕಾರ್ಯಕರ್ತರೊಬ್ಬರು ಏಕಾಂಗಿಯಾಗಿ ಸರಕಾರದ, ಸಮಾಜದ ಕಣ್ತೆರೆಸಲು ಹೋರಾಟದಲ್ಲಿ ತೊಡಗಿದ್ದಾರೆ.

ಕಳೆದ ಎರಡು ದಿನಗಳಿಂದ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Manjunath H D
Kshetra Samachara

Kshetra Samachara

27/02/2021 11:47 am

Cinque Terre

11.2 K

Cinque Terre

4

ಸಂಬಂಧಿತ ಸುದ್ದಿ