ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಿಶೇಷ ಚೇತನ ವ್ಯಕ್ತಿಯ 'ಕೈ' ಹಿಡಿದ ಮತದಾರ

ಕುಂದಾಪುರ: 'ಅನುಕಂಪ ಬೇಡ, ಅವಕಾಶ ನೀಡಿ' ಎಂದು ಕ್ಯಾಂಪೇನ್ ಮಾಡಿದ್ದ ಸುಧಾಕರ್ ಇದೀಗ ಭರ್ಜರಿ ಜಯ ಗಳಿಸಿದ್ದಾರೆ.

ಬಿಜೆಪಿ ಅಲೆಯ ನಡುವೆಯೂ ಕಾಂಗ್ರೆಸ್ ಬೆಂಬಲಿತ ಸುಧಾಕರ್ ಜಯಭೇರಿ ಬಾರಿಸಿದ್ದು, ಈ ಮೂಲಕ ಮತದಾರ ಪ್ರಭು ಇವರ ಕೈ ಹಿಡಿದಿದ್ದಾರೆ.

ಕುಂದಾಪುರ ಹಂಗಳೂರು ಪಂಚಾಯತ್ ಗೆ ಆಯ್ಕೆಯಾದ ಸುಧಾಕರ್ ತಮ್ಮ ಖುಷಿ ವ್ಯಕ್ತಪಡಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

30/12/2020 02:18 pm

Cinque Terre

32.7 K

Cinque Terre

2

ಸಂಬಂಧಿತ ಸುದ್ದಿ