ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇರಳೆ ಬಣ್ಣದ ಸೀರೆಯಲ್ಲಿ ಮಹಿಳೆಯರ ವೈಯಾರ

ನವರಾತ್ರಿಯ ನವೋತ್ಸವದಲ್ಲಿ ಇಂದು ನೇರಳೆ ಬಣ್ಣದ ಸೀರೆಯಲ್ಲಿ ನಾರಿಯರು ಸಕ್ಕತ್ತಾಗಿಯೇ ಮಿಂಚಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳ ಸೌಂದರ್ಯ ನೂರ್ಮಡಿಗೊಳುತ್ತದೆ.

ನವರಾತ್ರಿಯ ಕೊನೆಯ ಹಾಗೂ ಒಂಬತ್ತನೇ ದಿನವಾದ ಇಂದು ಮಾತಾ ಸಿದ್ಧಿದಾತ್ರಿಯನ್ನು ಈ ದಿನ ಪೂಜಿಸಲಾಗುತ್ತದೆ. ತಾಯಿ ನೇರಳೆ ಬಣ್ಣವನ್ನು ತುಂಬಾ ಪ್ರೀತಿಸುತ್ತಾಳೆ. ನೇರಳೆ ಬಣ್ಣವು ಪ್ರೋತ್ಸಾಹ, ಭವ್ಯ, ಅದೃಷ್ಟ ಮತ್ತು ಪರಸ್ಪರ ಪ್ರೀತಿಯ ಸಂಕೇತವಾಗಿದೆ. ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಹತಾಶೆಯಿಂದ ಸ್ವಾತಂತ್ರ್ಯವನ್ನು ನೀಡುತ್ತದೆ.

ಪಬ್ಲಿಕ್ ನೆಕ್ಸ್ಟ್ ಹೇಳಿದಂತೆ ಆಯಾದಿನದಂದು ಸೂಚಿಸಿದ ಬಣ್ಣದ ಸೀರೆಯನ್ನು ಉಟ್ಟು ಫೋಟೋ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.ಇನ್ನು ಒಂಬತ್ತು ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿ ಸೀರೆ ಸ್ಪರ್ಧೆಯಲ್ಲಿ ವಿಜಯಿತರಾದವರ ಹೆಸರನ್ನು ನಾಳೆ ಹೇಳಲಾಗುವುದು ಮತ್ತು ಸೂಕ್ತ ಬಹುಮಾನವನ್ನು ನೀಡಲಾಗುವುದು.

Edited By : Manjunath H D
Kshetra Samachara

Kshetra Samachara

15/10/2021 09:02 pm

Cinque Terre

202.07 K

Cinque Terre

14