ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾರಿಯರ ನವರಾತ್ರಿಯ ನವೋತ್ಸವ

ನವರಾತ್ರಿಯ ಸಂಭ್ರಮವನ್ನು ವರ್ಣಿಸಲು ಪದಗಳೇ ಸಿಗದು, ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ನವರಾತ್ರಿಯನ್ನು ಆಚರಿಸುವರು.

ಅದರಲ್ಲೂ ನವರಾತ್ರಿ ವೇಳೆ ಒಂಭತ್ತು ದಿನಗಳಲ್ಲಿ ದೇವಿಯ 9 ಅವತಾರಗಳನ್ನು ಆರಾಧಿಸಲಾಗುತ್ತದೆ. ಕೆಲವರು ಮನೆಯಲ್ಲಿ ಕೂಡ ಭಕ್ತಿಭಾವದಿಂದ ದೇವಿಯನ್ನು ಒಂಭತ್ತು ದಿನಗಳ ಕಾಲ ಆರಾಧನೆ ಮಾಡುವರು.

ಇನ್ನು ಈ ಬಾರಿಯ ನವರಾತ್ರಿಯ ನಿಮ್ಮ ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸಲು ಪಬ್ಲಿಕ್ ನೆಕ್ಸ್ಟ್ ಅವಕಾಶವೊಂದನ್ನಾ ನೀಡಿದೆ.

9 ದಿನಗಳಕಾಲ 9 ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 917349619443 ಗೆ ಕಳುಹಿಸಿ.. ಪ್ರತಿ ದಿನ ತಪ್ಪದೇ ಫೋಟೋ ಕಳುಹಿಸುವವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು..

ಇನ್ನೇಕೆ ತಡ ನಾಳೆಯಿಂದಲೇ ಬಣ್ಣ ಬಣ್ಣದ ಸೀರೆ ಉಟ್ಟುಕೊಳ್ಳಲು ಸಿದ್ದತೆ ನಡೆಸಿ..

ಅಕ್ಟೋಬರ್ 7 ಹಳದಿ

ಅಕ್ಟೋಬರ್ 8 ಹಸಿರು

ಅಕ್ಟೋಬರ್ 9 ಬೂದು

ಅಕ್ಟೋಬರ್ 10 ಕೇಸರಿ

ಅಕ್ಟೋಬರ್ 11 ಬಿಳಿ

ಅಕ್ಟೋಬರ್ 12 ಕೆಂಪು

ಅಕ್ಟೋಬರ್ 13 ಕಡುನೀಲಿ

ಅಕ್ಟೋಬರ್ 14ಗುಲಾಬಿ

ಅಕ್ಟೋಬರ್ 15 ನೇರಳೆ

ಮೇಲೆ ಹೇಳಿದ ಬಣ್ಣಗಳ ಸೀರೆಯನ್ನು ಆಯಾದಿನ ಉಟ್ಟು ಫೋಟೋ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..

Edited By : Nagesh Gaonkar
Kshetra Samachara

Kshetra Samachara

06/10/2021 08:09 pm

Cinque Terre

216.46 K

Cinque Terre

11

ಸಂಬಂಧಿತ ಸುದ್ದಿ