ಕೋಟ: ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಾರಂಪಳ್ಳಿ ನಿವಾಸಿ ಸುಶ್ಮಿತಾ ಪೂಜಾರಿಯವರು ದೆಹಲಿಯಲ್ಲಿ ಸ್ಟಾರ್ ಎಂಟರ್ ಟೈನೆಂಟ್ ಪ್ರೊಡೆಕ್ಷನ್ ಸಂಸ್ಥೆ ಆಯೋಜಿಸಿದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಟಾರ್ ಮಿಸ್ ಫೇಸ್ ಆಫ್ ಇಂಡಿಯಾ 2022ರ ಪ್ರಥಮ ರನ್ನರ್ ಆಫ್ ಆಗಿ ಆಯ್ಕೆಯಾಗಿದ್ದಾರೆ. ಮತ್ತು ಸ್ಟಾರ್ ಮಿಸ್ ಕರ್ನಾಟಕ ಫೇಸ್ ಆಫ್ ಇಂಡಿಯಾ 2022 ಆಗಿ ಕೂಡ ಆಯ್ಕೆಯಾಗಿದ್ದಾರೆ. ಇವರು ಎನ್‌ಟ್ ಎಂಗ್ ಮಲ್ಟಿಯನಲ್ ಕಂಪೆನಿಯ ಉದ್ಯೋಗಿಯಾಗಿದ್ದು, ಪಾರಂಪಳ್ಳಿ ಮಂಜುಶ್ರೀ ಮಾಧವ ಪೂಜಾರಿ ಹಾಗೂ ಸುಧಾ ಪೂಜಾರಿಯವರ ಪುತ್ರಿ.
Kshetra Samachara
06/07/2022 01:17 pm