ಉಡುಪಿ: ನಿರಂತರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ ಬರುವ ಫೆಬ್ರವರಿ 21ರಂದು ಕೊಕ್ಕರ್ಣೆಯ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲ್ಲಿದೆ.ಚಾರಿಟೇಬಲ್ ಟ್ರಸ್ಟ್ ಆಧ್ಯಾತ್ಮಿಕ,ಶಿಕ್ಷಣ ,ಕೃಷಿ ,ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ವಾಗಿ ತೂಡಗಿಸಿಕೋಳ್ಳುವ ನಿಟ್ಟಿನಲ್ಲಿ ಹಾಸ್ಪಿಟಲ್ ಮೇನೆಜ್ ಮೆಂಟ್ ಕನ್ಸ್ಲ್‌ಮೆಂಟ್ ಆಗಿರುವ ಕೆಂಜೂರು ಮನೆ ಕೆ.ನಿರಂಜನ ಶೆಟ್ಟಿ ಸ್ಥಾಪಕ ಅಧ್ಯಕ್ಷರಾಗಿದ್ದರೆ.ಟ್ರಸ್ಟ್ ನ ಉದ್ಘಾಟನೆ ಜೊತೆಗೆ ಬೃಹತ್ ವೈದ್ಯಕೀಯ ತಪಾಸಣೆ ಮತ್ತು ಸಲಾಕರಣೆ ಹಾಗೂ ಉಚಿತ ಶಸ್ತ್ರಚಿಕಿತ್ಸಾಯ ಶಿಬಿರ ನಡೆಯಲಿದೆ.
Kshetra Samachara
18/02/2021 10:14 am