ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪೂಜೆಗೆ ಮುಗಿಬಿದ್ದ ಭಕ್ತರು

ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಭಕ್ತರ ದಂಡು ಆಶ್ಲೇಷ ನಕ್ಷತ್ರ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಕಡಬ ತಾಲೂಕಿನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇರಿರುವ ಭಾರೀ ಭಕ್ತ ಸಮೂಹ, ಅಶ್ಲೇಷ ಪೂಜೆ ಸೇರಿ ಇತರೆ ಸೇವೆಗಳನ್ನು ಮಾಡಿಸಲು ಜನರ ಆಗಮನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದ ಭಾರೀ ಸಂಖ್ಯೆಯ ಭಕ್ತರು ಭಾನುವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿರುವ ಭಕ್ತರು ದಿನಕ್ಕೆ ಕೇವಲ 200 ಅಶ್ಲೇಷ ಪೂಜೆಗಳಿಗೆ ಅವಕಾಶವಿರುವ ಹಿನ್ನೆಲೆ ಮುಗಿಬಿದ್ದಿರುವ ಭಕ್ತರು ಮಾಸ್ಕ್ ಕೂಡ ಹಾಕದೇ ದೇವಸ್ಥಾನದ ಮುಂಭಾಗ ಭಕ್ತರ ಓಡಾಟ.

Edited By : Manjunath H D
Kshetra Samachara

Kshetra Samachara

12/10/2020 10:04 am

Cinque Terre

27.95 K

Cinque Terre

2

ಸಂಬಂಧಿತ ಸುದ್ದಿ