ಸುರತ್ಕಲ್:ಖಾಸಗಿ ಸಿಟಿ ಬಸ್ ನಿರ್ವಾಹಕ ಕರ್ತವ್ಯದಲ್ಲಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ನಿರ್ವಾಹಕನನ್ನು ಸುರತ್ಕಲ್ ಸಮೀಪದ ಮದ್ಯ ನಿವಾಸಿ ಭರತ್ (40) ಎಂದು ಗುರುತಿಸಲಾಗಿದೆ
ಮೃತ ಭರತ್ 45ಜಿ ನಂಬರ್‌ನ ಸಿಟಿ ಬಸ್‌ನಲ್ಲಿ ಕರ್ತವ್ಯದಲ್ಲಿದ್ದು ಮಧ್ಯಾಹ್ನ ಊಟಕ್ಕೆಂದು ತೆರಳಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
Kshetra Samachara
09/09/2022 10:26 am