ಉಡುಪಿ: ಪಬ್ಲಿಕ್ ನೆಕ್ಸ್ಟ್ ಡಿಜಿಟಲ್ ಮಾಧ್ಯಮಕ್ಕೆ ಉಡುಪಿಯ ನೂತನ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ನಾಗರಾಜ್ ಶುಭಕೋರಿದ್ದಾರೆ. ಕಳೆದ ಎರಡು ವರ್ಷಗಳಿಂದ ನಾನು ಪಬ್ಲಿಕ್ ನೆಕ್ಸ್ಟ್ ವೀಕ್ಷಣೆ ಮಾಡುತ್ತಿದ್ದೇನೆ.ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ,ಅತ್ಯಂತ ವೇಗವಾಗಿ ಓದುಗರಿಗೆ ನೀಡುತ್ತಿದೆ.ಉಡುಪಿ ಜಿಲ್ಲೆಯಲ್ಲಿದ್ದ ಇಂತಹದ್ದೊಂದು ನಿಷ್ಪಕ್ಷಪಾತ ಮಾಧ್ಯಮದ ಕೊರತೆಯನ್ನು ಪಬ್ಲಿಕ್ ನೆಕ್ಸ್ಟ್ ನೀಗಿಸಿದೆ. ಈ ಸಂಸ್ಥೆಗೆ ನಾನು ಶುಭ ಹಾರೈಸುತ್ತೇನೆ. ಇದು ಇದೇ ರೀತಿ ಮುಂದುವರೆಯಲಿ ಎಂದು ಶುಭಕೋರಿದ್ದಾರೆ.
Kshetra Samachara
18/09/2021 03:36 pm