ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉಡುಪಿಗೆ ಆಗಮಿಸಿದ ಗೋವಾ ಸಿಎಂಗೆ ಶಾಸಕರಿಂದ ಸ್ವಾಗತ

ಉಡುಪಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಇವತ್ತು ಉಡುಪಿಗೆ ಆಗಮಿಸಿದ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಶಾಸಕ ಕೆ. ರಘುಪತಿ ಭಟ್ ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು. ಪ್ರಮೋದ್ ಸಾವಂತ್ ಇಂದು (ಅ, 8) ಸಂಜೆ 4.40ಕ್ಕೆ ಉಡುಪಿ ಶ್ರೀಕೃಷ್ಣ ಮಠ, ಸಂಜೆ 5ಕ್ಕೆ ಕುಂಜಿಬೆಟ್ಟಿನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿ, ಸಂಜೆ 5.30ಕ್ಕೆ ಮಣಿಪಾಲ ವಿವಿಗೆ ಭೇಟಿ ನೀಡಲಿದ್ದಾರೆ.

Edited By : PublicNext Desk
Kshetra Samachara

Kshetra Samachara

08/10/2022 02:37 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ