ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಿಎಂ ಬಸವರಾಜ ಬೊಮ್ಮಾಯಿ ಕೃಷ್ಣ ಮಠ ಭೇಟಿ, ದೇವರ ದರ್ಶನ

ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಕೃಷ್ಣಮಠಕ್ಕೆ ಭೇಟಿ ನೀಡಿದರು.ಮಠದಲ್ಲಿ ನವಗ್ರಹ ಕಿಂಡಿಯ ಮೂಲಕ ಸಿಎಂ ದೇವರ ದರ್ಶನಪಡೆದರು.ಮುಖ್ಯಮಂತ್ರಿಗಳಿಗೆ ಸಚಿವ ಆರ್ ಆಶೋಕ್ ,ಕೋಟ ಶ್ರೀನಿವಾಸ ಪೂಜಾರಿ ,ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಶಾಸಕ ರಘಪತಿ ಭಟ್ ಸಾಥ್ ನೀಡಿದರು.

ದೇವರ ದರ್ಶನದ ಬಳಿಕ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ ಯವರಿಗೆ ಗುರುವಂದನೆ ಸಲ್ಲಿಕೆ ಮಾಡಿದರು. ಬಳಿಕ ಕೃಷ್ಣಾಪುರ ಶ್ರೀಗಳು ಮುಖ್ಯಮಂತ್ರಿಗಳಿಗೆ ಗೌರವ ಅರ್ಪಣೆ ಮಾಡಿದರು.ಅಲ್ಲಿಂದ ಬೊಮ್ಮಾಯಿ ಬೈಂದೂರು ತಾಲೂಕಿನ ಮರವಂತೆಯ ಕಡಲ್ಕೊರೆತ ಮತ್ತು ನೆರೆ ಪೀಡಿತ ಪ್ರದೇಶಕ್ಕೆ ತೆರಳಿದರು.

Edited By :
PublicNext

PublicNext

13/07/2022 06:11 pm

Cinque Terre

61.36 K

Cinque Terre

12

ಸಂಬಂಧಿತ ಸುದ್ದಿ