ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಕಾರ್ಯಕ್ರಮವು ಇಂದು (ಸೆ.25) ಆರ್.ಎನ್.ಶೆಟ್ಟಿ ಸಭಾಭವನ ಕುಂದಾಪುರ ಇಲ್ಲಿ ನಡೆಯಿತು. ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯಸಿಂಚನ ಕಾರ್ಯಕ್ರಮ ನಡೆಯಿತು.
ನೃತ್ಯ ವಿದುಷಿ ಮಾನಸಿ ಸುಧೀರ್ ಆಯೋಜನೆಯಲ್ಲಿ ನಡೆದ ನೃತ್ಯವೈಭವ ಎಲ್ಲರ ಮನ ಸೆಳೆಯಿತು. ಸುಧೀರ್ ರಾವ್ ಕೊಡವೂರು ನಿರೂಪಿಸಿದರು. ಯುವ ಬಂಟರ ಸಂಘದ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಗೌರವಿಸಿದರು.
Kshetra Samachara
25/09/2022 03:37 pm