ಸಚ್ಚರಿಪೇಟೆ : ಮಂಗಳೂರು ವಿಶ್ವವಿದ್ಯಾನಿಲಯದ 2021 -22 ನೇ ಸಾಲಿನ ಎಂ ಎ ಇತಿಹಾಸ ಸ್ನಾತಕೋತ್ತರ ಪರೀಕ್ಷೆಯಲ್ಲಿ ರಕ್ಷಿತಾ ಪೂಜಾರಿ ರವರು ಪ್ರಥಮ ರಾಂಕ್ ಪಡೆದು ಚಿನ್ನದ ಪದಕ ಪಡೆದಿದ್ದಾರೆ.
ರಕ್ಷಿತಾ ಪೂಜಾರಿ ಸಚ್ಚರಿಪೇಟೆ ನಿವಾಸಿಯಾಗಿದ್ದು ಉಮೇಶ್ ಪೂಜಾರಿ ಮತ್ತು ಲಲಿತಾ ದಂಪತಿಗಳ ಪುತ್ರಿಯಾಗಿದ್ದಾರೆ. ತಮ್ಮ ವಿದ್ಯಾಭ್ಯಾಸವನ್ನುಉಡುಪಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕ ನಿಡಿಯೂರುನಲ್ಲಿ ಮಾಡಿದ್ದಾರೆ.
Kshetra Samachara
04/04/2022 09:07 pm