ಬೈಂದೂರು : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಾಗಿ ನಿವೃತ್ತ ಶಿಕ್ಷಕಿ ಸಿಂಗಾರಿ ಟೀಚರ್ ನಾವುಂದ ಮನದಾಳದ ಮಾತುಗಳ ನುಡಿ .
ಹೌದು ಹಿಂದಿನ ಶಿಕ್ಷಣ ಪದ್ದತಿಗೂ ಮತ್ತು ಇಂದಿನ ಶಿಕ್ಷಣ ಪದ್ದತಿಗೂ ಇರುವ ಅಜ ಗಜಾಂತರ ಬದಲಾವಣೆಯ ಬಗ್ಗೆ ಮಾತನಾಡುತ್ತಾ ಅಂದು ಹೆಚ್ಚು ವಿದ್ಯಾರ್ಥಿಗಳು ಒಂದು ಶಾಲೆಯಲ್ಲಿದ್ದು .ಕಡಿಮೆ ಶಿಕ್ಷಕ ವರ್ಗದವರಿಂದ್ದ ಭಯ ಭೀತಿಯಿಂದ ಹಾಗೂ ಮೂಲ ಸೌಕರ್ಯವೂ ಕಡಿಮೆ ಇದ್ದು ಬಡತನದಲ್ಲಿಯು ಉತ್ತಮವಾದ ಪದ್ದತಿ ಇತ್ತು .
ಆದರೆ ಈಗಿನ ಸ್ಥಿತಿಯಲ್ಲಿ ಸೌಲಭ್ಯಗಳು ಹೆಚ್ಚಾಗಿದೆ ಆದರೆ ವಿದ್ಯಾರ್ಥಿಗಳಲ್ಲಿ ಗುರುಗಳನ್ನು ಹಿರಿಯರನ್ನು ಗೌರವಿಸುವ ಗುಣ ಕಡಿಮೆಯಾಗಿದೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ನಿಜವಾದ ಮೌಲ್ಯ ಶಿಕ್ಷಣ ಮಕ್ಕಳಿಗೆ ಶಾಲೆಯಲ್ಲಿ ಸಿಗುತ್ತಿದೆಯೇ ? ಸಿಕ್ಕಿದರೂ ಅದನ್ನು ತಮ್ಮ ಜೀವನಕ್ಕೆ ಅಳವಡಿಕೆ ಮಾಡುತ್ತಿದ್ದಾಯೇ ?ಎಂಬ ಯಕ್ಷ ಪ್ರಶ್ನೆ ಕಾಡುತ್ತಿದ್ದೆ ಈಶ್ವರ್ ನಂತಹ ಹಳೆ ವಿದ್ಯಾರ್ಥಿಯ ಉದಾಹರಣೆ ಯೊಂದಿಗೆ ಶಿಕ್ಷಕ ದಿನಾಚರಣೆಯ ದಿನದಂದು ತನ್ನ ಅನಿಸಿಕೆಯನ್ನು ಮಾಧ್ಯಮದ ಮೂಲಕ ಹಂಚಿಕೊಂಡರು .
ವರದಿ :ದಾಮೋದರ ಮೊಗವೀರ ನಾಯಕವಾಡಿ .
Kshetra Samachara
05/09/2021 05:14 pm