ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ ರೇಂಜರ್ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ 'ಎಂಪವರಿಂಗ್ ಗರ್ಲ್ಸ್ ಇನ್ ಕ್ರಿಯೇಟಿಂಗ್ ಆ ಸೇಫ್ ಎನ್ವಿರಾನ್ಮೆಂಟ್' ಎಂಬ ವಿಷಯದ ಬಗ್ಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ಡಾ. ರಮೀಳಾ ಶೇಖರ್, 'ಮನಶಾಂತಿ' ಮಂಗಳೂರು ರವರು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಕುಮಾರಿ ಕುಸುಮಾವತಿ ಎನ್. ರೋವರ್ ಸ್ಕೌಟ್ ಲೀಡರ್ ಅನಿಲ್ ಕುಮಾರ್ ಕೆ.ಎಂ., ಉಪನ್ಯಾಸಕಿ ಕುಮಾರಿ ನಿಶ್ಮಿತಾ. ರೇಂಜರ್ ಲೀಡರ್ ಶ್ರೀಮತಿ ಶ್ವೇತಾ ಶೆಟ್ಟಿ ಕೆ. ಉಪಸ್ಥಿತರಿದ್ದರು.
Kshetra Samachara
30/08/2022 10:29 am