ಬ್ರಹ್ಮಾವರ: ಸಾಯಿಬ್ರಕಟ್ಟೆಯ ಮೈಂಡ್ ಲೀಡ್ ಕಿಂಡರ್ ಗಾರ್ಟನ್ ಸ್ಕೂಲ್ ನಲ್ಲಿ ಶಿಕ್ಷಕರು ಮತ್ತು ಪುಟಾಣಿಗಳು ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬ ಆಚರಿಸಿದರು.ಪುಟಾಣಿಗಳು ಈ ಸಂದರ್ಭ ಮುದ್ದು ಕೃಷ್ಣ ವೇಷದಲ್ಲಿ ಮಿಂಚಿದರು. ಸಂಸ್ಥೆಯ ಮುಖ್ಯಸ್ಥ ಅಜಿತ್ ಕುಮಾರ್,
ಮುಖ್ಯ ಶಿಕ್ಷಕಿ ಸಂದ್ಯಾ ,ಶ್ರೀ ಶಕ್ತಿ ಫೌಂಡೇಶನ್ ನ ಪದಾಧಿಕಾರಿ ಶ್ಯಾಮಲಾ ಭಂಡಾರಿ ಸಹ ಶಿಕ್ಷಕಿಯರಾದ ಶೋನಿ ಹಾಗು ರೇಷ್ಮಾ ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
19/08/2022 08:44 pm