ಧರ್ಮಸ್ಥಳ:ನಾಡಿನಾದ್ಯಂತ ನಾಗರ ಪಂಚಮಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ ಆಚರಿಸಿದ್ರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಪಟ್ಟ ನಾಗಬನದಲ್ಲಿ ಇಂದು ವಿಶೇಷವಾಗಿ ಪೂಜೆಯನ್ನು ನಡೆಸಲಾಯಿತು.
ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ, ಉದ್ಯಾನವನ, ಕಂಚಿಮಾರು, ಮಲ್ಲರ್‌ಮಾಡಿ ಮುಂತಾದ ಕಡೆ ನಾಗದೇವರಿಗೆ ವಿಶೇಷ ಪೂಜೆ ನಡೆಯಿತು.
Kshetra Samachara
02/08/2022 09:06 pm