ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ 62 ಜೋಡಿಗಳಿಗೆ ಸರಳವಿವಾಹಗಳು ನಡೆದವು, ಪ್ರತೀ ವರ್ಷ ಅಕ್ಷಯ ತೃತೀಯ ದಿನ ಅತೀ ಹೆಚ್ಚು ಸರಳ ವಿವಾಹಗಳು ನಡೆಯುತ್ತಿದ್ದು, ಕೊರೋನಾ ಬಳಿಕ ಇದೀಗ ಅತೀ ಹೆಚ್ಚು ವಿವಾಹಗಳು ನಡೆದಿದೆ, ದೇವಳದಲ್ಲಿ ವಿವಾಹವಾದರೆ ಭವಿಷ್ಯದ ಜೀವನ ಉಜ್ವಲವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು ಈ ಕಾರಣದಿಂದ ಇಲ್ಲಿ ಸರಳ ವಿವಾಹಗಳು ನಡೆಯುತ್ತದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
25/04/2022 08:19 am