ಮುಲ್ಕಿ:ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ 5 ದಿನಗಳ ಕಾಲ ನಡೆದ ಸಂಸ್ಕೃತಿ, ಸಂಸ್ಕಾರ ಶಿಬಿರದಲ್ಲಿ ಕಟೀಲು ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕಿನ್ನಿಗೋಳಿ ಜಿಎಸ್‌ಬಿ ಎಸೋಷಿಯೇಶನ್ ಅಧ್ಯಕ್ಷ ರಾಜೇಶ್ ನಾಯಕ್, ರಾಧಾಕೃಷ್ಣ ನಾಯಕ್, ರಾಘವೇಂದ್ರ ಪ್ರಭು, ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ನ ರೇಷ್ಮಾ ಶೆಟ್ಟಿ , ರಾಧಾ ಶೆಣೈ, ರಂಜನಿ ರಾವ್, ಲತಾ ಮಲ್ಯ, ಅನಿತಾ ಪೃಥ್ವಿರಾಜ್‌ಆಚಾರ್ಯ, ನಿಶಾ ಕಾಮತ್ ಮತ್ತಿತರರಿದ್ದರು.
Kshetra Samachara
18/04/2022 05:59 pm