ಬೊಂದೇಲ್: ಮಂಗಳೂರು ಹೊರವಲಯದ ಬೊಂದೇಲ್ ಕೃಷ್ಣನಗರದಲ್ಲಿರುವ ಕಲ್ಲುರ್ಟಿ ಪಂಜುರ್ಲಿ ಸಾನಿಧ್ಯಗುಳಿಗ ಪಂಜುರ್ಲಿ ಕಟ್ಟೆ ಇದರ ಮೇಲ್ಛಾವಣಿಯನ್ನು ಶಾಸಕ ಡಾ.ಭರತ್ ವೈ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯ ಲೋಹಿತ್ ಅಮೀನ್ ಹಾಗೂ ಸಮಿತಿಯ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
Kshetra Samachara
03/04/2022 04:42 pm