ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೈಟ್ ಕರ್ಪ್ಯೂ ಎಫೆಕ್ಟ್: ಮಟಮಟ ಮಧ್ಯಾಹ್ನವೇ ಯಕ್ಷಗಾನ!

ಉಡುಪಿ: ಯಕ್ಷಗಾನ ,ಭೂತ ಕೋಲ, ನಾಗಮಂಡಲ ಇತ್ಯಾದಿ ಆಚರಣೆಗಳು, ಪ್ರದರ್ಶನಗಳು ರಾತ್ರಿ ವೇಳೆ ನಡೆಯುವುದು ವಾಡಿಕೆ. ಆದರೆ ನೈಟ್ ಕರ್ಪ್ಯೂ ಎಂಬುದು ಇವೆಲ್ಲವುಗಳ ಮೇಲೆ ಪರಿಣಾಮ ಬೀರಿದೆ.ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಟಮಟ ಮಧ್ಯಾಹ್ನವೇ ಅಲ್ಲಲ್ಲಿ ಯಕ್ಷಗಾನಗಳು ನಡೆಯುತ್ತಿವೆ.ರಾತ್ರಿ ಹತ್ತಿರ ತನಕ ಪ್ರದರ್ಶನಕ್ಕೆ ಅವಕಾಶ ವಿದ್ದರೂ ಹತ್ತು ಗಂಟೆ ಒಳಗಡೆ ಪ್ರದರ್ಶಿಸ ಮುಗಿಸುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಮೇಳಗಳು ಕಂಡುಕೊಂಡಿರುವ ಹೊಸ ಉಪಾಯ ಇದು. ಮಧ್ಯಾಹ್ನ ಶುರುಮಾಡಿ 9 ಒಳಗಡೆ ಪ್ಯಾಕಪ್ ಮಾಡಲಿರುವುದರಿಂದ ಇದು ಅನಿವಾರ್ಯ ಎನ್ನುತ್ತಾರೆ ಕಲಾವಿದರು.

Edited By : Manjunath H D
Kshetra Samachara

Kshetra Samachara

29/12/2021 12:33 pm

Cinque Terre

12.24 K

Cinque Terre

3

ಸಂಬಂಧಿತ ಸುದ್ದಿ