ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಮಲಶಿಲೆಯಲ್ಲಿಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಸಂಪನ್ನ

ಕಮಲಶಿಲೆ: ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇವತ್ತು ವಿಶೇಷ ಶತಚಂಡಿಕಾಯಾಗ

ನಡೆಯಿತು. ದೇವಿಗೆ ಅತ್ಯಂತ ಪ್ರೀತಿಗೆ ಪಾತ್ರವಾದ ಶತಚಂಡಿಕಾಯಾಗ ಸಂಪನ್ನಗೊಂಡಿತು.ಲೋಕಕಲ್ಯಾಣಾರ್ಥ ತಾರೇಕೋಡ್ಲು ಜ್ಞಾನೇಂದ್ರ ಭಟ್ ಮತ್ತು ಮನೆಯವರು ಈ ಸೇವೆ ನಡೆಸಿ ಕೊಟ್ಟರು. ಈ ಸಂಬಂಧ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಿರಂತರ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಸೀಮಿತ ಭಕ್ತರ ಉಪಸ್ಥಿತಿಯಲ್ಲಿ ಅಪರೂಪದ ಯಾಗ ಸಂಪನ್ನ ಗೊಂಡಿತು.

Edited By : Nagesh Gaonkar
Kshetra Samachara

Kshetra Samachara

24/08/2021 06:15 pm

Cinque Terre

11.91 K

Cinque Terre

0

ಸಂಬಂಧಿತ ಸುದ್ದಿ