ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಅಜ್ಜಾ, ನಿನ್ನ ತೋಳಿನಲ್ಲಿ ಕಂದ ನಾನು..."

ಮಂಗಳೂರು: ನಗರ ಹೊರವಲಯದ ಕುಪ್ಪೆಪದವು ಕಲ್ಲಾಡಿ ಹೈಸ್ಕೂಲ್ ಸಮೀಪದ ' ದರ್ಖಾಸು ಅಮ್ಮ ನಿಲಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಜರುಗಿದ ಕೋಲ ಸೇವೆಯಲ್ಲಿ ಕರಾವಳಿ ಜನಮಾನಸದ ಆರಾಧ್ಯ ದೈವ, ಕಾರ್ಣಿಕ ಕಥನದ ಕಣಜ ಖ್ಯಾತಿಯ 'ಸ್ವಾಮಿ ಕೊರಗಜ್ಜ' ತನ್ನ ನರ್ತನ ಖುಷಿ ಸಂದರ್ಭ ಭಕ್ತಿ ಗಾಯನ ಪ್ರತಿಭೆ ಮಾಸ್ಟರ್ ಕಾರ್ತಿಕ್ ನನ್ನು ಅಭಿಮಾನ, ಪ್ರೀತಿ-ವಾತ್ಸಲ್ಯದಿಂದ ತನ್ನ ತೋಳಿನಲ್ಲಿ ಮಲಗಿಸಿ ಆಡಿಸುತ್ತಿರುವ ಪುಣ್ಯ ನೋಟ...

Edited By : Manjunath H D
Kshetra Samachara

Kshetra Samachara

02/02/2021 10:55 pm

Cinque Terre

28.27 K

Cinque Terre

8

ಸಂಬಂಧಿತ ಸುದ್ದಿ