ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಿಂದೂ ಯುವಸೇನೆ, ಮಹಿಳಾ ಮಂಡಳಿಯಿಂದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

ಮುಲ್ಕಿ: ಹಿಂದೂ ಯುವ ಸೇನೆ ಮುಲ್ಕಿ ಘಟಕ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ 22 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಶ್ರೀ ಶಾರದೆಯ ಅನುಗ್ರಹದಿಂದ ಲೋಕ ಕಂಟಕ ಕೊರೊನಾ ಮಹಾಮಾರಿ ದೂರವಾಗಲಿ ಎಂದರು.

ಮುಲ್ಕಿಯ ವೈದ್ಯ ಡಾ. ಅಚ್ಚುತ ಕುಡ್ವ ಧ್ವಜಾರೋಹಣಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಯುವ ಸೇನೆ ಮುಲ್ಕಿ ಘಟಕದ ಅಧ್ಯಕ್ಷ ಅಶ್ವಥ್ ಕೊಲಕಾಡಿ ವಹಿಸಿದ್ದರು

Edited By : Manjunath H D
Kshetra Samachara

Kshetra Samachara

21/10/2020 01:19 pm

Cinque Terre

19.53 K

Cinque Terre

0

ಸಂಬಂಧಿತ ಸುದ್ದಿ