ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಪೊಲೀಸ್ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬವನ್ನು ಭೇಟಿ ಮಾಡಿದ ಗೃಹ ಸಚಿವರು

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಐದು ದಿನಗಳ ಹಿಂದೆ ಪೊಲೀಸ್ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬವನ್ನು ಇವತ್ತು ಗೃಹ ಸಚಿವರು ಭೇಟಿ ಮಾಡಿದರು.ಕೊಗರಗ ಕಾಲನಿಗೆ ಮಧ್ಯಾಹ್ನ ಆಗಮಿಸಿದ ಗೃಹ ಸಚಿವರು ,ಮೆಹಂದಿ ದಿನ ನಡೆದ ಪೂರ್ತಿ ವಿವರಗಳನ್ನು ಕೇಳಿ ತಿಳಿದುಕೊಂಡರು.ಗೃಹ ಸಚಿವರಿಗೆ ಅಂದು ರಾತ್ರಿ ನಡೆದ ದೌರ್ಜನ್ಯದ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮನೆಯವರು ,ನಮಗೆ ಬದುಕುವ ಹಕ್ಕು ಇಲ್ಲವೇ? ಎಂದು ಗೃಹ ಸಚಿವರ ಬಳಿ ಕೇಳಿದರು.ಗೃಹ ಸಚಿವರ ಜೊತೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ,ಜಿಲ್ಲಾಧಿಕಾರಿ ,ಎಸ್ಪಿ ಮತ್ರು ಸ್ಥಳೀಯ ಮುಖಂಡರಿದ್ದರು.

Edited By : Manjunath H D
PublicNext

PublicNext

01/01/2022 01:09 pm

Cinque Terre

41.66 K

Cinque Terre

1