ಸುರತ್ಕಲ್ : ಅಪತ್ಭಾಂಧವ ಸಮಾಜ ಸೇವಾ ಸಂಘ ವತಿಯಿಂದ ಸುರತ್ಕಲ್ ಪೊಲೀಸ್ ಠಾಣೆಗೆ ಉಳಾಯಿಬೆಟ್ಟಿನಲ್ಲಿ ನಡೆದ ಮಗುವಿನ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸ ಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಉಮೇಶ್ ಇಡ್ಯಾ, ದಯಾನಂದ ಕೃಷ್ಣಾಪುರ, ವಸಂತ ಹೊಸಬೆಟ್ಟು, ಸುರೇಂದ್ರ ಆಚಾರ್ಯ ಹೊಸಬೆಟ್ಟು, ಸರೋಜಾ ತಾರಾನಾಥ ಶೆಟ್ಟಿ ಕಟ್ಲ, ಲಕ್ಷೀಹೇಮಾಂತ್ ಹೊಸಬೆಟ್ಟು, ಮಾಜಿ ಸೈನಿಕರಾದ ಲೀಲಾಧರ್ ಕಡಂಬೋಡಿ ಉಪಸ್ಥಿತರಿದ್ದರು.
Kshetra Samachara
30/11/2021 04:58 pm