ಮಂಗಳೂರು: ಕಾಡುಪ್ರಾಣಿ ಬೇಟೆಯ ತಂಡವೊಂದು ಮೂಡಬಿದಿರೆ ಪೊಲೀಸರ ಬಲೆಗೆ ಬಿದ್ದಿದೆ. ಮೂಡಬಿದಿರೆ ಪುತ್ತಿಗೆಯ ಗುಡ್ಡೆ ಅಂಗಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಎರಡು ಓಮಿನಿ ಕಾರ್ ನಲ್ಲಿ ೧೨ ಮಂದಿ ತಂಡದಿಂದ ಬೇಟೆಗೆ ಸಿದ್ದತೆ ಮಾಡಿತ್ತು.
ಆರೋಪಿಗಳಿಂದ ಕಾಡು ಹಂದಿ, ಎಸ್ಬಿಬಿಎಲ್ ಬಂದೂಕ ನಾಲ್ಕು, ಬಂದೂಕಿನ ತೋಟೆ ೨, ಬಲೆ, ಇನ್ನಿತರ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.
Kshetra Samachara
16/08/2021 10:24 pm