ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಹುಟ್ಟೂರಲ್ಲಿ ಮಲ್ಟಿಪ್ಲೆಕ್ಸ್ ಸಿನೆಮಾ ಥಿಯೇಟರ್: ನಟ, ನಿರ್ದೇಶಕ ರಿಷಬ್ ಶೆಟ್ಟಿ

ಬೈಂದೂರು: ರೈತರಿಗೆ ಅಗತ್ಯವಾಗಿರುವ ಎಲ್ಲ ಅಂಗಡಿ ಉಪಕರಣ ಒಂದೇ ಸೂರಿನಡಿಯಲ್ಲಿ ನೀಡುವ ಅಗ್ರಿಮಾಲ್‍ನ ಯೋಜನೆ ಅತ್ಯಂತ ಅಗತ್ಯವಾಗಿದೆ. ಈ ಮಾಲ್‍ನಲ್ಲಿ ಮಲ್ಟಿ ಪ್ಲೆಕ್ಸ್ ಸಿನೆಮಾ ಥಿಯೇಟರ್‍ ನಿರ್ಮಾಣ ಮಾಡುವ ಯೋಜನೆಯಿದ್ದು ಅವಕಾಶ ದೊರಕಿದಲ್ಲಿ ತಾವೇ ಥಿಯೇಟರ್ ನಿರ್ಮಾಣ ಮಾಡುವುದಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ತಂದೆ ಊರಲ್ಲಿ ಮಲ್ಟಿಫ್ಲೆಕ್ಸ್ ನಿರ್ಮಿಸುವ ಭಾಗ್ಯ ದೊರತರೆ ಜೀವನದಲ್ಲೇ ಇದೊಂದು ಉತ್ತಮ ಗಳಿಗೆ.ಇದು ನನ್ನ ಕನಸು ಕೂಡ.ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಹುಟ್ಟೂರಲ್ಲೇ ಮಲ್ಟಿಪ್ಲೆಕ್ಸ್ ಕನಸು ನನಸು ಮಾಡುವುದಾಗಿ ಹೇಳುವ ಮೂಲಕ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿನ ಜನತೆಗೆ ಸಂತಸದ ಸುದ್ದಿ ನೀಡಿದರು.

Edited By : Shivu K
PublicNext

PublicNext

04/05/2022 12:45 pm

Cinque Terre

37.28 K

Cinque Terre

2