ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಅಪ್ಪು' ಗೆ ಪಟ್ಲ ಸತೀಶ್ ಶೆಟ್ಟಿಯವರಿಂದ 'ಯಕ್ಷ ಗಾನಾಂಜಲಿ'

ಉಡುಪಿ: ಅಪ್ಪು ಅಗಲಿಕೆಯನ್ನು ರಾಜ್ಯದ ಜನ ಇನ್ನೂ ಅರಗಿಸಿಕೊಳ್ಳುತ್ತಲೇ ಇಲ್ಲ. ಕಲಾವಿದರು, ಅಭಿಮಾನಿಗಳು 'ಯುವ ರತ್ನ' ನಿಗೆ ಬಗೆಬಗೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಲೇ ಇದ್ದಾರೆ.

ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಗಾನ ಭಾಗವತಿಕೆಯ ಮುಖಾಂತರ ಅರ್ಥಪೂರ್ಣವಾಗಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ 'ಯಕ್ಷ ಗಾನಾಂಜಲಿ' ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Edited By : Manjunath H D
Kshetra Samachara

Kshetra Samachara

15/11/2021 02:01 pm

Cinque Terre

4.65 K

Cinque Terre

0