ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಟ ಯಶ್ ಉಡುಪಿ ಕೃಷ್ಣಮಠಕ್ಕೆ ಭೇಟಿ, ಶ್ರೀಕೃಷ್ಣನ ದರ್ಶನ

ಉಡುಪಿ: ರಾಕಿಂಗ್ ಸ್ಟಾರ್ ಯಶ್ ಇವತ್ತು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಕನಕನ ಕಿಂಡಿಯ ಮೂಲಕ

ಶ್ರೀಕೃಷ್ಣನ ದರ್ಶನ ಪಡೆದರು.

ನಿರ್ಮಾಪಕ ವಿಜಯ್ ಕಿರಂಗದೂರು ಜೊತೆ ನಟ ಯಶ್ ಇಲ್ಲಿಗೆ ಆಗಮಿಸಿದರು. ಕೆಜಿಎಫ್ 2 ರಿಲೀಸ್ ಗೂ ಮುನ್ನ ಯಶ್ ಟೆಂಪಲ್ ರನ್ ನಲ್ಲಿ ಬ್ಯುಸಿಯಾಗಿದ್ದಾರೆ.

ಎರಡು ದಿನಗಳ ಹಿಂದೆ ಜಿಲ್ಲೆಯ ಕೊಲ್ಲೂರು, ಕುಂಬಾಶಿ ದೇವಸ್ಥಾನಗಳಿಗೂ ಭೇಟಿ ನೀಡಿದ್ದರು. ಏಪ್ರಿಲ್ 14ರಂದು ಅವರ ಬಹುನಿರೀಕ್ಷಿತ ಕೆಜಿಎಫ್2 ರಿಲೀಸ್ ಆಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

06/02/2022 06:01 pm

Cinque Terre

10.42 K

Cinque Terre

2

ಸಂಬಂಧಿತ ಸುದ್ದಿ