ಕುಂದಾಪುರ: ಮೂಡುಗಲ್ಲು ದೇವಳಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭೇಟಿ ನೀಡಿದ್ದಾರೆ. ಕುಂದಾಪುರ ತಾಲೂಕು ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಳಕ್ಕೆ ನಿನ್ನೆ ರಾತ್ರಿ ಭೇಟಿ ನೀಡಿದರು.ಕುಂದಾಪುರ ತಾಲೂಕಿನ ಪ್ರಸಿದ್ಧ ಗುಹಾಂತರ ದೇವಾಲಯಗಳಲ್ಲಿ ಇದೂ ಒಂದು.
ಇದೇ ಭಾಗದಲ್ಲಿ ಹೊಸ ಚಿತ್ರ ಕಾಂತಾರದ ಲೊಕೇಶನ್ ಹಂಟ್ ನಲ್ಲಿ ನಟ ,ನಿರ್ದೇಶಕ ರಿಷಬ್ ಶೆಟ್ಟ ಇದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಕರೆ ಮೇರೆಗೆ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿದ ರಕ್ಷಿತ್ ಶೆಟ್ಟಿ ಈ ಲೊಕೇಶನ್ ನ್ನು ತುಂಬ ಮೆಚ್ಚಿಕೊಂಡಿದ್ದಾರೆ.
Kshetra Samachara
25/08/2021 01:04 pm