ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ
ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ.
ಮೀನುಗಾರರ ಬಲೆಗೆ ದೊಡ್ಡ ದೊಡ್ಡ ತೊರಕೆಗಳು ಬಿದ್ದಿದ್ದು ,ಒಂದೊಂದು ಮೀನು ಸುಮಾರು 50 ಕೆಜೆ ಯಷ್ಟು ತೂಗುತ್ತಿವೆ.ಸ್ಥಳೀಯವಾಗಿ ತೊರಕೆ ಎಂದು ಕರೆಯಲ್ಪಡುವ ಈ ಮೀನುಗಳನ್ನು ನೋಡಲೆಂದೇ ನೂರಾರು ಮಂದಿ ಕಡಲತೀರದತ್ತ ದೌಡಾಯಿಸಿದ್ದಾರೆ.
ಬಲೆಗೆ ಬಿದ್ದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಹರಸಾಹಸದ ಮೂಲಕ ಮೇಲಕ್ಜೆತ್ತಬೇಕಾಯಿತು.ತೊರಕೆ ಮೀನಿಗೆ ಕೆಜಿಗೆ 250 ರಿಂದ 300 ರೂಪಾಯಿಯಷ್ಟು ದರ ಇದೆ.
PublicNext
01/10/2022 05:12 pm