ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ದೊಡ್ಡತೋಟ: ಓಮ್ನಿ ಕಾರು ತೋಟಕ್ಕೆ ಉರುಳಿ ನಾಲ್ವರಿಗೆ ಗಾಯ

ಸುಳ್ಯ: ದೊಡ್ಡತೋಟ ಬಳಿ ಓಮ್ನಿಕಾರು ತೋಟಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 3.30 ಕ್ಕೆ ನಡೆದಿದೆ.

ಬೈತಡ್ಕದ ಭರತ್ ಕುಮಾರ್ ರವರು ಬಾಲಕೃಷ್ಣ, ಗುಣಪಾಲ, ಮತ್ತು ದಿನೇಶರೊಂದಿಗೆ ಮಡಪ್ಪಾಡಿಗೆ ತುಪ್ಪದ ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ನಾಲ್ವರು ಗಾಯಗೊಂಡಿದ್ದು ಅವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By :
Kshetra Samachara

Kshetra Samachara

24/01/2022 05:02 pm

Cinque Terre

4.79 K

Cinque Terre

2