ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ರೋಡ್ ಬಿಟ್ಟು ಫುಟ್‌ಪಾತ್ ಏರಿದ ಕಾರು; ಮಹಿಳೆಗೆ ಗಾಯ

ಮುಲ್ಕಿ: ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಗುದ್ದಿದ ಬಳಿಕ ಪುಟ್ ಪಾತ್ ಏರಿ ಮಹಿಳೆಗೆ ಡಿಕ್ಕಿಯಾಗಿ ಗಾಯಗೊಳಿಸಿದೆ.

ಕಿನ್ನಿಗೋಳಿ ಬಸ್ ನಿಲ್ದಾಣ ಸಮೀಪದ ಶ್ರೀದೇವಿ ಮೊಬೈಲ್ ಶಾಪ್‌ನ ಎದುರು ಈ ಅಪಘಾತ ನಡೆದಿದ್ದು, ಯಾವಾಗಲೂ ಬಸ್ಸಿಗಾಗಿ ಇಲ್ಲಿ ಶಾಲಾಮಕ್ಕಳು ನಿಂತಿರುತ್ತಿದ್ದರು. ಆದರೆ, ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಜನಸಂಖ್ಯೆ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಅಪಘಾತದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Edited By : Nagesh Gaonkar
Kshetra Samachara

Kshetra Samachara

25/12/2021 08:16 pm

Cinque Terre

12.4 K

Cinque Terre

1

ಸಂಬಂಧಿತ ಸುದ್ದಿ