ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೇನಾ ಹೆಲಿಕಾಪ್ಟರ್ ದುರಂತ : ಪೇಜಾವರ ಶ್ರೀ ದಿಗ್ಭ್ರಮೆ

ಉಡುಪಿ: ಇಂದು ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ದುರಂತದಿಂದ ದೇಶದ ಸೇನೆಯ ಪರಮೋಚ್ಚ ನಾಯಕರನ್ನೂ ಸೇರಿ ಅನೇಕ ಯೋಧರನ್ನೂ ಕಳಕೊಂಡು ಆಗಿರುವ ನಷ್ಟವನ್ನು ಹೇಳಲು ಶಬ್ದಗಳೇ ಇಲ್ಲ. ಇಡೀ ದೇಶವೇ ಈ ದುರ್ಘಟನೆಯಿಂದ ದುಃಖತಪ್ತವಾಗಿದೆ . ಜನರಲ್ ಬಿಪಿನ್ ರಾವತ್ ಸೇರಿದಂತೆ ಅಗಲಿದ ಎಲ್ಲರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ .‌ ಈ ವಿಯೋಗವನ್ನು ಸಹಿಸುವ ಶಕ್ತಿ ಅವರ ಕುಟುಂಬಸ್ಥರಿಗೆ ಹಾಗೂ ಇಡೀ ಸೇನೆಗೆ ಮತ್ತು ದೇಶಕ್ಕೆ ದೇವರು ಕರುಣಿಸಲಿ. ಬದುಕುಳಿದ ಯೋಧ ಶೀಘ್ರ ಗುಣಮುಖರಾಗಲಿ. ಇಂಥ ದುರ್ಘಟನೆಗಳು ಮುಂದೆಂದೂ ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇವೆ .ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

08/12/2021 07:55 pm

Cinque Terre

11.93 K

Cinque Terre

3

ಸಂಬಂಧಿತ ಸುದ್ದಿ