ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರ್ವ: ಗಾಳ ಹಾಕಲು ಹೋದ ದೈವ ನರ್ತಕ ಹೊಳೆಗೆ ಬಿದ್ದು ಸಾವು

ಕಾಪು: ಗಾಳ ಹಾಕಲು ಹೋದ ಯುವಕ ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ

ಕಾಪು ತಾಲೂಕಿನ ಶಿರ್ವದಲ್ಲಿ ನಡೆದಿದೆ.

ಇಲ್ಲಿನ ನಡಿಬೆಟ್ಟು ಕಿಂಡಿ ಅಣೆಕಟ್ಟು ಸಮೀಪ ಮೀನು ಹಿಡಿಯಲು ಹೋಗಿದ್ದ ದಿಲೀಪ್ ಪಾಣಾರ (30) ಮೃತಪಟ್ಟವರು. ಇವರು ದೈವ ನರ್ತನ ಕೆಲಸ ಮಾಡುತ್ತಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಮುಳುಗು ತಜ್ಞರು ತೀವ್ರ ಶೋಧ ನಡೆಸಿದ ಬಳಿಕ ಮೃತದೇಹವನ್ನು ಮೇಲಕ್ಕೆತ್ತಿದರು. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

11/10/2021 05:51 pm

Cinque Terre

21.34 K

Cinque Terre

8

ಸಂಬಂಧಿತ ಸುದ್ದಿ